Gulf Stream
ನಾಮವಾಚಕ

ಗಲ್‍ ಸ್ಟ್ರೀಮ್‍; ಉಷ್ಣ ಪ್ರವಾಹ; ಮೆಕ್ಸಿಕೊ ಕೊಲ್ಲಿಯಿಂದ ಅಟ್ಲಾಂಟಿಕ್‍ ಸಾಗರದಲ್ಲಿ ಯೂರೋಪಿನ ಕಡೆಗೆ ಹರಿದು ಬರುವ ಉಷ್ಣೋದಕ ಪ್ರವಾಹ.